Nov 13, 2012

ಬೆಳಕಿನ ಹಬ್ಬ



ಮಾಸದ ಬೆಳಕಿಗೆ ವರುಷದ ಹಂಗೇಕೆ?
ಒಲುಮೆಯ ಹೊಳೆಯು ಕತ್ತಲಿಗೆ ಕಾಯಬೇಕೆ?
ಬಯಸಿದ ಹಾದಿಗೆ ಬೆಳಕಿನ ಬೆಂಬಲವಿರಲು,
ಜೊತೆಯಲಿ ಚಣಗಳ ಸವಿಯುತ ಸಾಗೋಣ.