Dec 20, 2012

ಬಿಂಬ – 87



ನನ್ನ ಗೆಳತಿ
ಅವಳ ಸವತಿ –
ಸಾಹಿತ್ಯ

ಬಿಂಬ – 86



ಬಾಳಿಗುಂಟ ಬೆಳಗು –
ಅವಳ ಕಿರುನಗು

ಬಿಂಬ – 85



ಮೊಗೆದಷ್ಟೂ ಮುಗಿಯದ
ಸಂಪತ್ತು ಮತ್ತು ನನ್ನ ದುರಾಸೆ –
ಸಾಹಿತ್ಯ

ಬಿಂಬ – 84



ನಿರಂತರ ನಶೆ –
ಕವಿತೆ

ಬಿಂಬ - 83



ಬದುಕಿಗಿಷ್ಟು ಬಣ್ಣವಿಡಲು ಬಯಲ ದಾರಿಗುಂಟ 

Dec 16, 2012

ಬಿಂಬ – 82



ಕಾವ್ಯದ ನಶೆ ನಿರಂತರ