Sep 27, 2011

ಹಾಯ್ಕು - 16



ಸೂರ್ಯನ ಸೆರೆಯಿಡಿದೆ
ಎಂದು ಬೊಬ್ಬಿಡುವ ಅವಳ ಅಂಗೈಯಲ್ಲಿ ಸೇವಂತಿ ಕಂಡು
ತುಸು ಬೆಚ್ಚಿದ್ದು ಸುಳ್ಳಲ್ಲ...

3 comments:

ಸಾಗರದಾಚೆಯ ಇಂಚರ said...

hahhaha

hagella becchadiri

ಮನಸು said...

haha sir nice one..

ಚಂದಿನ | Chandrashekar said...

ಧನ್ಯವಾದಗಳು ಡಾ.ಗುರುಪ್ರಸಾದ್ ಹಾಗು ಮನಸು ಮೇಡಮ್ ಅವರಿಗೆ...