ಸಾಹಿತ್ಯ ಸಾಧಕನ, ಸಾಮಾನ್ಯನ ಸಾಮರ್ಥ್ಯಕ್ಕೆ ಸಾಧನ ಮತ್ತು
ಸವಾಲು.
Sep 28, 2012
ಹೀಗೊಂದು ಪ್ರಶ್ನೆ?
ನನ್ನ ಕಷ್ಟಗಳು ಕರಗಿಹೋಗಿದ್ದು
ಕ್ಲಿಷ್ಟ ಕಾಲದಲ್ಲಿ ನಗುವುದು
ಕಲಿಸಿದ ಅಮ್ಮನಿಂದಲೋ,
ಇಲ್ಲಾ ಅವಳ
ಕಿರುನಗೆಯಿಂದಲೋ?
Sep 24, 2012
ಬಿಂಬ: 76 – 80
ಬಿಂಬ - 76
ಹೊಂಗೆ ನೆರಳಲಿ ನಲಿವ
ನಕ್ಷತ್ರ ನುಸುಳಿದ ಕಿರಣ
ಬಿಂಬ - 77
ಮೌನ ಮೀಟಿದಷ್ಟು ಮಾತು
ಮಥಿಸಲಾರದು
ಬಿಂಬ - 78
ಬೊಜ್ಜಿಗಿಂತ ಬೆಟ್ಟ
ಕರಗಿಸುವುದೇ ಸಲೀಸು
ಬಿಂಬ - 79
ಅವಳ ಮಾತು ಮುತ್ತು, ಮೌನ ಮತ್ತು
ಬಿಂಬ - 80
ಕವಿಗೆ ಕಲ್ಪವೃಕ್ಷ ಮದ್ಯ, ಇಲ್ಲವೇ ಪದ್ಯ
Subscribe to:
Posts (Atom)