Mar 7, 2010

ಹಾಯ್ಕು - 13

ಹೆಜ್ಜೆಯ ಗುರುತುಗಳೆಲ್ಲಾ
ಅಲೆಗಳು ಅಳಿಸಿ ಹಾಕಿದರೂ ಸಹ
ತಪ್ಪುಗಳಿನ್ನೂ ತೀವ್ರವಾಗಿ ಕಾಡುತ್ತಿವೆ ...

2 comments:

ಮನಸು said...

ಹೆಜ್ಜೆ ಗುರುತು ಅಲೆಗಳಿಂದ ಅಳಿಸಿಹೋಗುತ್ತದೆ ಆದರೆ ತಪ್ಪಿಗೆ ಯಾವ ಅಲೆಯ ಅಬ್ಬರ ಬಂದು ಕೊಚ್ಚಿಕೊಂಡು ಹೋಗುವುದಿಲ್ಲ ಅಲ್ಲವೆ... ತುಂಬಾ ಚೆನ್ನಾಗಿದೆ ಸಾಲುಗಳು.

ಚಂದಿನ | Chandrashekar said...

ಆತ್ಮೀಯ ಮನಸು ಮೇಡಮ್,

ನಿಮ್ಮ ಸತತ ಪ್ರೋತ್ಸಾಹಕ್ಕೆ ಕೃತಜ್ಞತೆಗಳು...