Mar 16, 2010

ಹಾಯ್ಕು - 14

ಅಂಗೈತುಂಬ ಮಲ್ಲಿಗೆ ಹಿಡಿದು
ಪೂರ್ಣಚಂದ್ರನು ಇವನೆ ಎನ್ನುವ
ಅವಳ ಪ್ರಖರ ಮುಗ್ಧತೆಗೆ ಬೆರಗಾದೆ...

7 comments:

ಮನಸು said...

beragaagalebeku hahah nice one

ಚಂದಿನ | Chandrashekar said...

ಧನ್ಯವಾದಗಳು ಮನಸು ಮೇಡಮ್...

ಸಾಗರದಾಚೆಯ ಇಂಚರ said...

ನಾವೂ ಬೆರಗಾದೆವು ಸರ್

ಚಂದಿನ | Chandrashekar said...

ಡಾ.ಗುರುಪ್ರಸಾದ್ ಅವರೆ,
ನಿಮ್ಮ ಬೆರಗಿಗೆ ನಾನು ಖುಷಿಪಟ್ಟೆ...

ಗೌತಮ್ ಹೆಗಡೆ said...

good:)

ಚಂದಿನ | Chandrashekar said...

ಧನ್ಯವಾದಗಳು...ಗೌತಮ್ ಹೆಗಡೆ ಅವರೆ,

ದಿನಕರ ಮೊಗೇರ said...

tumbaa mugdharu.........