Apr 5, 2010

ಕೊಲೆ!

ಇಂದು...

ಕನಸುಗಳ ಕೊಲೆ,

ಅಂತಃಕರಣದ ಕೊಲೆ

ಆತ್ಮಸಾಕ್ಷಿ, ಆಸ್ಮಿತೆಯ ಕೊಲೆ

ಅಭಿಮಾನ, ಸ್ವಾಭಿಮಾನದ ಕೊಲೆ

ಸ್ನೇಹ, ಸಂಬಂಧಗಳ ಕೊಲೆ

ಪ್ರೀತಿ, ವಿಶ್ವಾಸಗಳ ಕಗ್ಗೊಲೆ

ನಂಬಿಕೆ, ನಿರೀಕ್ಷೆಗಳ ಕೊಲೆ

ನೀತಿ, ನಿಯಮಗಳ ಕೊಲೆ

ಮೌಲ್ಯಗಳ, ಮಾನವತ್ವದ ಕೊಲೆ

ಪ್ರಕೃತಿ, ಪರಿಸರದ ಕೊಲೆ

ನಾಳೆ...

ಮನುಕುಲದ ಕೊಲೆ

ಕೊಲೆ, ಕೊಲೆ, ಕೊಲೆ!



8 comments:

V.R.BHAT said...

ಬ್ರಷ್ಟ ರಾಜಕಾರಣಿಗಳದೆಂದು ಕೊಲೆ ?
ಲಂಚಕೊರ ಅಧಿಕಾರಿಗಳದೆಂದು ಕೊಲೆ ?
ನೀತಿಬಾಹಿರ ಕಳ್ಳಸನ್ಯಾಸಿಗಳದೆಂದು ಕೊಲೆ ?
ದೇಶದ್ರೋಹಿ ದಾವೂದ್ ಗಳದ್ದೆಂದು ಕೊಲೆ ?
ವಿಕೃತ ಪೇಂಟರ್ ಹುಸೇನನದೆಂದು ಕೊಲೆ ?
ಸ್ಟಾಂಪ್ ಪೇಪರ್ ಕರೀಂ ತೆಲಗಿಯದೆಂದು ಕೊಲೆ ?

ತಮ್ಮ ಎಲೋಚನೆ ಸುಂದರವಾಗಿದೆ,ಜೊತೆಗೆ ಈ ಮೇಲಿನ ಲಿಸ್ಟು ಪೆಂಡಿಂಗ್ ಇದೆ

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಖ೦ಡಿತ ಇದಕಿಲ್ಲ ಬೆಲೆ.

ಸಾಗರದಾಚೆಯ ಇಂಚರ said...

ಮಾನವತೆಯ ಕೊಲೆ
ಇದಕ್ಕಿಲ್ಲ ಕೊನೆ

ಚಂದಿನ | Chandrashekar said...

ಧನ್ಯವಾದಗಳು...

ಪ್ರಿಯ ವಿ ಆರ್ ಭಟ್, ಕೂಸು ಮುಲಿಯಾಲ ಹಾಗು ಡಾ.ಗುರುಪ್ರಸಾದ್ ಅವರೆ... ನಿಮ್ಮ ಮೆಚ್ಚು ನುಡಿಗಳಿಗೆ

ದಿನಕರ ಮೊಗೇರ said...

really serious matter.....

ಚಂದಿನ | Chandrashekar said...

ಧನ್ಯವಾದಗಳು ದಿನಕರ ಮೊಗೇರ ಅವರೆ...

ಮನಸು said...

tumba chennagide sir, nija nimma saalugaLu.....manusya haNada hinde hogi ellavannu nashisuvante maadiddaane

ಚಂದಿನ | Chandrashekar said...

ಧನ್ಯವಾದಗಳು ಮನಸು ಮೇಡಮ್...