May 20, 2011

ಬಿಂಬ 61 - 65

ಬಿಂಬ - 61
ಅಮೂರ್ತ ಬಿಂದುಗಳ ಬಂಧನ ಬದುಕು

ಬಿಂಬ - 62
ಬಾನ ಕನಸಿಗೆ, ಬಯಲೆ ಬದುಕು

ಬಿಂಬ – 63
ಕಾಂಕ್ರೀಟ್ ಕಾಡಲ್ಲೂ ಜೇನುಗೂಡು,
ಕೋಗಿಲೆ ಹಾಡು...

ಬಿಂಬ - 64
ಮಡಿಕೆಯೊಳಗೂ ಚಿಮ್ಮುವ ಹೊಂಗಿರಣ

ಬಿಂಬ - 65
ನಾನು ಬಯಲು, ಬಾನು ಅವಳು

3 comments:

ಸಾಗರದಾಚೆಯ ಇಂಚರ said...

baduku......
chennagide

ದಿನಕರ ಮೊಗೇರ said...

bimba 61.. chennaagide...

ಚಂದಿನ | Chandrashekar said...

ಧನ್ಯವಾದಗಳು ಡಾ.ಗುರುಪ್ರಸಾದ್ ಹಾಗು ದಿನಕರ ಅವರೆ
ನಿಮ್ಮ ಪ್ರೊತ್ಸಾಹಕ್ಕೆ...