Sep 13, 2009

ಹಾಯ್ಕು - 3

ಹಾವು,
ಚುರುಕಾಗಿದೆ ತನ್ನ ಪೊರೆ ಕಳಚಿ.
ಮುಖವಾಡ ಹೊತ್ತವರು ಕಂಡು ಬೆಚ್ಚಿಬಿದ್ದರು...

6 comments:

ಮನಸು said...

eradu mooru saalugaLalle bahaLa artha moodide... ella saalugaLu iShtavaadavu
sudeergha maagi saalugaLu kandu neevello rajege teraLabahudendu bhaavisidde hahaha..

vandanegaLu
mrudhumanasu@gmail.com

ಮನಸು said...
This comment has been removed by the author.
ಜಲನಯನ said...

ಚಂದಿನ, Haiku ಇಂಗ್ಲೀಷಿಂದ ಬಂದದ್ದಾ? ಅಥವಾ ಉರ್ದುವಿನದ್ದಾ? ನನ್ನ ಕೋ-ಬ್ರದರ್ (ಟ್ರಿಬ್ಯುನಲ್ ಜಡ್ಜ್ -ಬೆಂಗಳೂರಲ್ಲಿ) ಅವರೂ english peoms ಮತ್ತು ಹೈಕು ರಚಿಸ್ತಾರೆ...ಅವರನ್ನ ಕೇಳೊಕೆ ಮನ್ನಾಗಲಿಲ್ಲ...ಏನಿನವನು ದೊಡ್ದ Scientist ಅಂತೆ ಇದೂ ಗೊತ್ತಿಲ್ವಾ ಅಂದು ಬಿಟ್ರೆ...
ನಿಮ್ಮ ಸಾಲುಗಳು ಚನ್ನಾಗಿವೆ ಪೊರೆಗೆ ಅಂಜುವನು-ಹುಳುಕಿದ್ದರೆ ಸಾಧ್ಯ ಅಂತ ಸೂಚ್ಯವಾಗಿ ಹೇಳಿದ್ದೀರ...

ಜಲನಯನ said...
This comment has been removed by the author.
ಚಂದಿನ | Chandrashekar said...

ಜಲನಯನ ಅವರೆ,

ಪ್ರತಿಕ್ರಿಯೆಗೆ ಧನ್ಯವಾದಗಳು.

ಹಾಯ್ಕು ಮೂಲತಃಹ ಜಪಾನ್ ಸಾಹಿತ್ಯ ಪ್ರಕಾರ. ಇದರಲ್ಲೂ ಹಾಯ್ಕು, ಸೆನ್ರು, ರೆಂಕು, ಹೈಬನ್, ಹೈಗ, ಟಂಕ ಈರೀತಿಯಾಗಿವೆ. ಹೆಚ್ಚಿನ ಮಾಹಿತಿಗಾಗಿ... http://www.simplyhaiku.com ಗೆ ಭೇಟಿಕೊಡಿ.

ದಯವಿಟ್ಟು, ನಿಮ್ಮ ಹೆಸರು ಹಾಗು ಇಮೇಲ್ ವಿಳಾಸ ನೀಡಿ.

ನಲ್ಮೆಯ
ಚಂದಿನ

ಚಂದಿನ | Chandrashekar said...

ಧನ್ಯವಾದಗಳು ಮನಸು ಮೇಡಮ್,

ನಿಮ್ಮ ಪ್ರೋತ್ಸಾಹ ಹೀಗೆ ಹರಿಯುತ್ತಿರಲಿ....