Jan 24, 2010

ಹಾಯ್ಕು - 11

ಮಂಜು ಮುಸುಕಿದ ನಸುಕಿನಲ್ಲಿ
ನುಗ್ಗುವ ಬೆಚ್ಚಗಿನ ರವಿಕಿರಣ
ಅವಳ ಕಿರುನಗು ...

5 comments:

ಮನಸು said...

nice sir

ಸಾಗರದಾಚೆಯ ಇಂಚರ said...

good one sir

V.R.BHAT said...

ಒಂಥರಾ ಚಳಿಯಾಗುತ್ತಿದೆ ಓದಿ

ಚಂದಿನ | Chandrashekar said...

ಪ್ರಿಯ ವಿ. ಆರ್. ಭಟ್, ಡಾ.ಗುರುಪ್ರಸಾದ್ ಹಾಗು ಮನಸು ಮೇಡಮ್ ಅವರ ಮೆಚ್ಚುಗೆಗೆ ಧನ್ಯವಾದಗಳು...

ಚಂದಿನ | Chandrashekar said...

ಧನ್ಯವಾದಗಳು ಮನಮುಕ್ತಾ ಅವರೆ
ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ...