Jan 6, 2010

ಹಾಯ್ಕು – 9

ತುಂತುರು ಮಳೆಯಲ್ಲಿ
ನಶೆಯೇರಿಸುವ ಮಣ್ಣಿನ ಸುಗಂಧ,
ಅವಳ ಬೆವರು.

4 comments:

ಸಾಗರದಾಚೆಯ ಇಂಚರ said...

ಚಿಕ್ಕದಾದರೂ ಚೊಕ್ಕವಾಗಿದೆ

ಕನಸು said...

ಹಾಯ್
ರೀ
ನಿಮ್ಮ ಹಾಯ್ಕು ಹಾಯಾಗಿದೆ
ಮತ್ತೆ ಬರೆಯಿರಿ
ಓದುವ ಅದೃಷ್ಟ ನನ್ನದಾಗಲಿ
ಧನ್ಯಾದಗಳು

ಮನಸು said...

ಹಹ ಚೆನ್ನಾಗಿದೆ.. ಎರಡೇ ಸಾಲು ಎಷ್ಟು ತಿಳಿಸುತ್ತೆ ಚೆನ್ನಾಗಿದೆ

ಚಂದಿನ | Chandrashekar said...

ಪ್ರಿಯ ಡಾ.ಗುರುಪ್ರಸಾದ್, ಕನಸು ಹಾಗು ಮನಸು ಮೇಡಮ್
ಅವರಿಗೆ,

ಧನ್ಯವಾದಗಳು, ನಿಮ್ಮ ಮೆಚ್ಚುಗೆಗೆ...