Feb 10, 2010

ಹಾಯ್ಕು - 12

ನಲ್ಲಿಯಿಂದ ನೀರು ತೊಟ್ಟಿಕ್ಕುತ್ತಿದೆ
ಗಡಿಯಾರದ ಪೆಂಡುಲಮ್ ಲಯದೊಂದಿಗೆ,
ಜಾಗತಿಕ ತಾಪಮಾನದ ಮುನ್ಸೂಚನೆ ನೀಡುತ್ತಾ...

7 comments:

ಗೌತಮ್ ಹೆಗಡೆ said...

wah.eshtu kadime saalugalalli tumbaa dodda arhtavanna hididittiddeeri:)

V.R.BHAT said...

chennagide !

ಮನಸು said...

nija neevu helirodu, tumbane chennagide saalu

ಚಂದಿನ | Chandrashekar said...

ಆತ್ಮೀಯ ಗೌತಮ್ ಹೆಗಡೆ, ವಿ ಆರ್ ಭಟ್ ಹಾಗು ಮನಸು ಮೇಡಮ್ ಅವರಿಗೆ ವಂದನೆಗಳು, ನನ್ನ ಸಾಲನ್ನು ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕೆ...ಹಾಗು ನಿಮ್ಮ ಸತತ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸಾಗರದಾಚೆಯ ಇಂಚರ said...

ಚಂದಿನ
ಚೆನ್ನಾಗಿದೆ ನಿಮ್ಮ ಚುಟುಕ

LIVE ON CAMPUS said...

ബ്ലോഗ്‌ വായിക്കുന്ന communitst followers നു അതൊരു പേടിയാക്കി മാറ്റാനുള്ള വ്യഗ്രത ബ്ലോഗ്‌ മറുപടി

http://www.india.liveoncampus.com

ಚಂದಿನ | Chandrashekar said...

ಧನ್ಯವಾದಗಳು ಡಾ.ಗುರುಪ್ರಸಾದ್ ಅವರೆ...