Sep 15, 2009

ಹಾಯ್ಕು - 7

ಗೆರೆಗಳು –
ಕಟ್ಟಬಹುದು, ಇಲ್ಲಾ ಕಡಿಯಲೂಬಹುದು
ತಮ್ಮ ಭವಿಷ್ಯವನ್ನು...

3 comments:

ಮನಸು said...

nija ...

ಚಂದಿನ | Chandrashekar said...

ಧನ್ಯವಾದಗಳು...

ಚಕೋರ said...

ಹಾಯ್ಕುವಿನ ನಿಜವಾದ ಅರ್ಥಕ್ಕೆ ತಕ್ಕಂತೆ ಬರೆದಿದ್ದೀರಿ.

ಕೆಲ ಬ್ಲಾಗುಗಳಲ್ಲಿ ಹನಿಗವನವನ್ನೇ ಹಾಯ್ಕುವಾಗಿ ಬರೆದಿದ್ದನ್ನು ನೋಡಿ odd ಅನ್ನಿಸುತ್ತಿತ್ತು.

ಚೆನ್ನಾಗಿದೆ ಹಾಯ್ಕುಗಳೆಲ್ಲವೂ.