Jan 8, 2010

ಹಾಯ್ಕು - 10

ಮುಸ್ಸಂಜೆಯ ನಂತರ
ಹೊಳೆವ ತಾರೆಗಳು,
ಅವಳ ಕಣ್ಣುಗಳು...

5 comments:

ಸಾಗರದಾಚೆಯ ಇಂಚರ said...

ha ha aha super

ಚಂದಿನ | Chandrashekar said...

ಧನ್ಯವಾದಗಳು ಡಾ.ಗುರುಪ್ರಸಾದ್ ಅವರೆ...

ಗೌತಮ್ ಹೆಗಡೆ said...

nice sir:)

ಜಲನಯನ said...

ಚಂದಿನ ಹಾಯ್ಕು..ಹಾಯುವ ಕೊಂಬಿನಂತೆ ತಿವಿಯುತ್ತೆ...ನಿಜವೇ??!! ಹಾಯ್ಕು, ಚುಟುಕ, ಇತ್ಯಾದಿ ಎರಡು ಮೂರು ಸಾಲಿನ ಕವಿತೆಗಳನ್ನೊಮ್ಮೆ ವಿವರಿಸಿ.

ಚಂದಿನ | Chandrashekar said...

ಧನ್ಯವಾದಗಳು ಗೌತಮ್ ಹೆಗಡೆ ಹಾಗು ಜಲನಯನ ಅವರೆ, ನಿಮ್ಮ ಮೆಚ್ಚುಗೆಗೆ...