Mar 27, 2010

ಹಾಯ್ಕು – 15

ಮಾಗಿಯ ಎಲೆಗಳು
ಅಜ್ಜನ ಬಾಲ್ಯದ ಕಥೆಗಳನ್ನು
ಬಹಳ ಆಸ್ಥೆಯಿಂದ ಕೇಳಿಸಿಕೊಳ್ಳುತ್ತವೆ...

2 comments:

ಸಾಗರದಾಚೆಯ ಇಂಚರ said...

ಚಿಕ್ಕದು ಚೊಕ್ಕದು
ಮನಸಲ್ಲಿ ಹೊಕ್ಕದೆ ಇರದು

ಚಂದಿನ | Chandrashekar said...

ಧನ್ಯವಾದಗಳು...

ಡಾ.ಗುರುಪ್ರಸಾದ್ ಅವರೆ, ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಹಾಗು ಪ್ರೋತ್ಸಾಹದ ಉತ್ಸಾಹಕ್ಕೆ...