Jun 4, 2009

ಬಿಂಬ – 15

ಅಮೂರ್ತ ನರಕದ
ಮೂರ್ತ ಪ್ರತಿರೂಪಗಳ
ಕಡೆಗೆಣಿಸುತ್ತಾ ಕೇಡಿನ
ಕಾರ್ಯದಲ್ಲಿ ಮಗ್ನರಾಗಿ
ಮೈಮರೆತ ಸಂದರ್ಭದಲ್ಲಿ
ಪ್ರಕೃತಿಯ ವಿಕೋಪವು
ರುದ್ರ ತಾಂಡವವಾಡತ್ತದೆ.

2 comments:

shivu.k said...

ಕವನ ಚೆನ್ನಾಗಿದೆ.

ಪ್ರಕೃತಿ ಪಾಠ ಕಲಿಸುವ ಪರಿಯನ್ನು ಚೆನ್ನಾಗಿ ಹೇಳಿದ್ದೀರಿ...

ಧನ್ಯವಾದಗಳು.

ಚಂದಿನ | Chandrashekar said...

ಧನ್ಯವಾದಗಳು ಶಿವು ಅವರೆ.