ಕನಸುಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ
ಏಕೆಂದರೆ, ಕನಸುಗಳೇನಾದರೂ ಸತ್ತರೆ
ಬದುಕು ರೆಕ್ಕೆ ಮುರಿದ ಹಕ್ಕಿಯಂತೆ
ಹಾರಲು ಸಾಧ್ಯವಿಲ್ಲ.
ಕನಸುಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ
ಏಕೆಂದರೆ, ಕನಸುಗಳು ಮಾಯವಾದಾಗ
ಬದುಕು ಬಂಜರು ಬಯಲಿನಂತಾಗುತ್ತದೆ
ಮಂಜಿನಿಂದ ಹಿಮಗಟ್ಟಿ.
ಮೂಲಕವಿ : ಲ್ಯಾಂಗ್ಸ್ಟನ್ ಹ್ಯೂಗ್ಸ್
ಕನ್ನಡಕ್ಕೆ : ಚಂದಿನ
2 comments:
ಹೌದು..ಕನಸುಗಳು ಹಾಗೆನೇ..
-ಧರಿತ್ರಿ
ಧರಿತ್ರಿಯವರೆ,
ಬಂದು ಪ್ರತಿಕ್ರಿಯಿಸಿದ ನಿಮಗೆ
ಧನ್ಯವಾದಗಳು,
Post a Comment