Sep 13, 2008

ಸಾಕಾಗಿದೆ*

ಸಾಕಾಗಿದೆ
ಉದ್ಯೋಗ
ಉದ್ವೇಗ
ಉದ್ರೇಕ.

ಸಾಕಾಗಿದೆ
ಮಡದಿ
ಮಗು
ಮನೆ.

ಸಾಕಾಗಿದೆ
ಸ್ನೇಹ
ಬಂಧು
ಬಳಗ.

ಸಾಕಾಗಿದೆ
ಗುದ್ದಾಟ
ಒದ್ದಾಟ
ಹುಡುಕಾಟ.

ಸಾಕಾಗಿದೆ
ಸ್ಪರ್ಧೆ
ವೇಗ
ಒತ್ತಡ.

ಸಾಕಾಗಿದೆ
ಸೋಲು
ಸೆಳೆತ
ಸವಾಲು.

ಸಾಕಾಗಿದೆ
ನಿರಾಸೆ
ನೀರಸ
ನಿರುತ್ಸಾಹ.

ಸಾಕಾಗಿದೆ
ನಗರ
ಸದ್ದು
ಗದ್ದಲ.

ಬೇಕಾಗಿದೆ
ಮೌನ
ಮೌನ
ಮೌನ.

1 comment:

Anonymous said...

ಶ್ರೀ ಗೋಪಾಲ ವಾಜಪೇಯಿ ಸಾಹೇಬರು 'ಸಾಕಾಗಿದೆ'ಕವನಕ್ಕೆ
ನೀಡಿದ ಪ್ರತಿಕ್ರಿಯೆ ಹೀಗಿದೆ...

From: Gopal Wajapeyi [mailto:gowa7@rediffmail.com]
Sent: 16 ಸಪ್ಟೆಂಬರ್ 2008 12:47
To: chandra.shekar@etv.co.in
Subject: Nodide...

Shri Chandrashekhar avare,
KOOGU (Sept.13) nodide. 'Saakaagide' ishtavaayitu.
Adaralli 2neya chrana Madadi, Magu, Maneya bagge yaake saakayito tiliyalilla.
Neevu shabdabaaNadinda mella-mellane nammannu kolluttiruviri.
Nimma kaavya-kainkarya heegeyea nirantaravaagi saagali.
-gowa