ಕೂಗು...

ಎನ್ನ ಮನುಕುಲಕೆ!!!

Apr 27, 2009

ಮುಸ್ಸಂಜೆಯ ಮುಖಾಮುಖಿ - ನನ್ನ ಮೊದಲ ಕವನ ಸಂಕಲನ ಶೀಘ್ರದಲ್ಲಿ...


Posted by ಚಂದಿನ | Chandrashekar at 12:34 AM
ಹಾಡು: ಮುಸ್ಸಂಜೆ

No comments:

Post a Comment

Newer Post Older Post Home
Subscribe to: Post Comments (Atom)

ಹಕ್ಕಿಗಳಿಂಚರ

ಕಿರು ಪರಿಚಯ

My photo
ಚಂದಿನ | Chandrashekar
passionate about life…music…theatre…literature…and nature!
View my complete profile

ಹಕ್ಕಿ ಹಾಡು

  • ►  2024 (1)
    • ►  September (1)
  • ►  2022 (1)
    • ►  April (1)
  • ►  2017 (1)
    • ►  November (1)
  • ►  2016 (2)
    • ►  November (1)
    • ►  January (1)
  • ►  2015 (3)
    • ►  August (2)
    • ►  July (1)
  • ►  2014 (1)
    • ►  June (1)
  • ►  2013 (12)
    • ►  November (1)
    • ►  October (1)
    • ►  September (1)
    • ►  August (1)
    • ►  May (1)
    • ►  April (3)
    • ►  March (1)
    • ►  February (1)
    • ►  January (2)
  • ►  2012 (13)
    • ►  December (6)
    • ►  November (1)
    • ►  September (3)
    • ►  July (1)
    • ►  March (1)
    • ►  February (1)
  • ►  2011 (11)
    • ►  November (1)
    • ►  October (1)
    • ►  September (4)
    • ►  May (2)
    • ►  April (1)
    • ►  March (1)
    • ►  February (1)
  • ►  2010 (15)
    • ►  June (1)
    • ►  April (1)
    • ►  March (5)
    • ►  February (2)
    • ►  January (6)
  • ▼  2009 (210)
    • ►  December (2)
    • ►  November (3)
    • ►  October (9)
    • ►  September (13)
    • ►  August (7)
    • ►  July (5)
    • ►  June (63)
    • ►  May (42)
    • ▼  April (17)
      • "ಮುಸ್ಸಂಜೆ ಮುಖಾಮುಖಿ" ಬಿಡುಗಡೆಗೆ - ನಿಮ್ಮ ಆಗಮನದ ನಿರೀಕ್...
      • ಮತ್ತೆ ಬರುವನು ಚಂದಿರ - 21
      • ಮುಸ್ಸಂಜೆಯ ಮುಖಾಮುಖಿ - ನನ್ನ ಮೊದಲ ಕವನ ಸಂಕಲನ ಶೀಘ್ರದಲ್ಲ...
      • ಮತ್ತೆ ಬರುವನು ಚಂದಿರ - 20
      • ಪ್ರೀತಿ ಅಥವಾ ಕಾಮ
      • ಪವಿತ್ರ ಕೋಣೆ
      • ಗರ್ಭಪಾತ
      • ಸೌಂದರ್ಯ?
      • “ನಂಬಿಕೆ” ಎಂಬುದೊಂದು ಅತ್ಯುತ್ತಮ ಆವಿಷ್ಕಾರ
      • ಸರ್ “ನಿಮ್ಮನೇಕೆ ಪ್ರೀತಿಸುವೆ”
      • ನಂಬಿಕೆ ಎಂಬುದು ರೆಕ್ಕೆಗಳೊಂದಿಗೆ
      • ನೀನಲ್ಲಿರುವೆಯಾ?
      • ನಾನು ನೋಡುವುದೆಲ್ಲಾ ನಿನ್ನನ್ನೇ...
      • ಮೌನ ಗೀತೆ
      • ನನ್ನ ಚಿತ್ರಿಸು, ಇಲ್ಲಾ ಛಿದ್ರಿಸು
      • ಒಪ್ಪಿಕೊಳ್ಳುವೆ
      • ಮತ್ತೆ ಬರುವನು ಚಂದಿರ - 19
    • ►  March (10)
    • ►  February (17)
    • ►  January (22)
  • ►  2008 (177)
    • ►  December (7)
    • ►  November (6)
    • ►  October (8)
    • ►  September (11)
    • ►  August (6)
    • ►  July (10)
    • ►  June (18)
    • ►  May (22)
    • ►  April (18)
    • ►  March (29)
    • ►  February (31)
    • ►  January (11)
  • ►  2007 (34)
    • ►  December (26)
    • ►  November (8)

"ಮುಸ್ಸಂಜೆಯ ಮುಖಾಮುಖಿ"

"ಮುಸ್ಸಂಜೆಯ ಮುಖಾಮುಖಿ"
ಕವನ ಸಂಕಲನ

"Paradise of Fantasies"

"Paradise of Fantasies"
by Chandrashekar | ಚಂದಿನ

ಹಾಡಿನ ಜಾಡು

  • ಬಿಂಬ (56)
  • ಮತ್ತೆ ಬರುವನು ಚಂದಿರ (42)
  • ಹಾಯ್ಕು (16)
  • ಸಾರಾ ತೀಯಸ್ಡೇಲ್ (12)
  • ಚಾರ್ಲ್ಸ್ ಬುಕೋವ್ಸ್ಕಿ (11)
  • ಓಗ್ದೆನ್ ನಾಶ್ (9)
  • ಡರೋತಿ ಪಾರ್ಕರ್ (9)
  • ಮುಸ್ಸಂಜೆ (9)
  • ಸಾಲು (8)
  • ಲ್ಯಾಂಗ್ಸ್ಟನ್ ಹ್ಯೂಗ್ಸ್ (7)
  • ಹನಿ (7)
  • ಎಜ್ರ ಪೌಂಡ್ (6)
  • ನೆಚ್ಚಿನ ಕವನ (6)
  • ರೈನರ್ ಮಾರಿಯ ರಿಲ್ಕ್ (6)
  • ಪ್ಯಾಬ್ಲೊ ನೆರುದ (5)
  • ಸುಲೈಮಾನ್ ಮೊಹಮ್ಮದ್ ಯುಸೋಫ್ (5)
  • ಅಂಜಲಿ ಸಿನ್ಹಾ (4)
  • ಎಮಿಲಿ ಡಿಕಿನ್ಸನ್ (4)
  • ಜಾನ್ ಕೀಟ್ಸ್ (3)
  • ಮಾಯಾ ಏಂಜೆಲೌ (3)
  • ಯೂನೂಸ್ ಪೀರ್ಬೊಕಸ್ (3)
  • ವಿಲಿಯಮ್ ಬಟ್ಲರ್ ಯೇಟ್ಸ್ (3)
  • ಚಿತ್ರ .ಜಿ. ಲೇಲೆ (2)
  • ರಾಬರ್ಟ್ ಫ್ರಾಸ್ಟ್ (2)
  • ಗಿಲಿಯನ್ ವೆಗನರ್ (1)
  • ನೀಲು ನೆನಪಲ್ಲಿ (1)
  • ಸಿಲ್ವಿಯಾ ಪ್ಲಾತ್ (1)
  • ಹೈಕು (1)

ಅವತಾರಗಳು

  • elusive-echoes
  • HUMAN FIRST
  • MY POEM HUNTER
  • ಚಂದಿನ ಚಿತ್ರ

ಚುಕ್ಕಿಗಳು

  • ಬಿ. ಸುರೇಶ ಹೇಳಿದಂತೆ...
    ಸಮನ್ವಯದ ಹಾದಿಯಲ್ಲಿ ಶೇಷಾದ್ರಿ
  • ಓದುವ ಹವ್ಯಾಸ
    ಹಾಡು ಕಳೆದುಕೊಂಡ ಹಕ್ಕಿಗಳ ಕತೆ
  • ಋಜುವಾತು - ಡಾ. ಯು ಆರ್ ಅನಂತಮೂರ್ತಿಯರ ಚಿಂತನೆಗಳು
    ಭಾಗ - ೧೬ ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿಚ್ಛೇದ ೧.೩ ಮನುವಿನ ವಿಶ್ವರೂಪ
  • ಕನ್ನಡವೇ ನಿತ್ಯ
    ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
  • Verse N Prose
    If I were a Fairy
  • ಪರಸ್ಪರ
    ಅಳಿಯಲಾರದ ನೆನಹು: ೧
  • ಕುಶಲೋಪರಿ
    ಮುಂದಿನ ಶತಮಾನಕ್ಕೆ ಮಾಸ್ತಿ ಕತೆಗಳು
  • ಬರೆವ ಬದುಕಿನ ತಲ್ಲಣ - ismail.in

ಹೆಜ್ಜೆಗಳು

ಸದಸ್ಯ


IndiBlogger - Where Indian Blogs Meet

ನದಿತೀರ

  • ಅವಧಿ
  • ಕಾವ್ಯ
  • ಗಝಲ್ಸ್
  • ದಟ್ಸ್ ಕನ್ನಡ
  • ರೆಖ್ತಾ

ಪ್ರೋತ್ಸಾಹಿಸಿದವರು


‘ಚಂದಿನ’ ಅವರ ಪದ್ಯಗಳನ್ನು ಕುತೂಹಲದಿಂದ ಓದಿದ್ದೇನೆ. ಒಂದು ಸದಸದ್ ವಿವೇಕದ ಮನಸ್ಸು ಇಲ್ಲಿ ಕಾರ್ಯಶೀಲವಾಗಿದೆ. ಈ ಲೇಖಕರು ಲೋಕಾಂತ ಮತ್ತು ಏಕಾಂತ ಎರಡಕ್ಕೂ ಸೂಕ್ಷವಾಗಿ ಸ್ಪಂದಿಸಬಲ್ಲರು. ಹಾಡಬಹುದಾದ ‘ಚಂದಿನ’ ಅವರ ಅನೇಕ ರಚನೆಗಳು ಭಾಷೆಯ ಬಳಕೆಯ ದೃಷ್ಟಿಯಿಂದ ವಿಶೇಷವಾದ ಮುಕ್ತತೆಯನ್ನು ತೋರಿಸುತ್ತವೆ. ಒತ್ತಾಯದ ಪ್ರಾಸಕ್ಕೆ ಅವರು ಹಾತೊರೆಯಬೇಕಾಗಿಲ್ಲ. ಕೆಲವು ಕಡೆ ಅವರ ರಚನೆಗಳು ಸಹಜವಾಗಿಯೇ ತಮ್ಮನ್ನು ಕಟ್ಟಿಕೊಳ್ಳುತ್ತವೆ. ಹಕ್ಕಿ, ಕತ್ತಲೆಯೆಡೆಗೆ, ಭೂರಮೆಯೊಂದಿಗೆ ಪಿಸುಮಾತು, ಯಾವ ಕೊರತೆ, ಕೋಪವೆಂಬ ಧೂರ್ತ, ಕಡಲ ಕಿನಾರೆ, ನೀ ಯಾರಂತ, ಮಚ್ಚಬಹುದಾದ ರಚನೆಗಳು. ಕಾವ್ಯ ಪ್ರತಿಭೆಯು ಈ ಕವಿಗೆ ಕರುಣಿಸಲಿ ಎಂದು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ.

ಡಾ.ಎಚ್. ಎಸ್. ವೆಂಕಟೇಶ್ ಮೂರ್ತಿ
28-06-2008
_________________________
ಕನ್ನಡಪ್ರಭ

ಬ್ಲಾಗಾಯಣ - ಸೆಪ್ಟಂಬರ್ 16, 2008

ಎನ್ನ ಕೂಗಿನಲ್ಲಿ ದಡದ ನೆನಪು

ಕೂಗು ಕವನಗಳ ಲೋಕ. ಮನಸ್ಸಿಗೆ ತೋಚಿದ್ದನ್ನು ಒಂದಿಷ್ಟೂ ಮುಚ್ಚಿಡದ ಬ್ಲಾಗ್ ಅಂಗಣದಲ್ಲಿ ಬ್ಲಾಗಿಗ 'ಏನೆಂದು ಅರಿಯದೆ ಏನನ್ನೋ ಹುಡುಕುತ್ತಾ' ಕನ್ನಡದ ಕಂಪನ್ನು ಬೀರುತ್ತಾ ಸಾಗುತ್ತಾರೆ.....
________________________

ಕೆಂಡಸಂಪಿಗೆ

ದಿನದ ಬ್ಲಾಗ್ - ಕೂಗು, ಫೆಬ್ರವರೀ 22, 2008

ಕನ್ನಡದ ಬ್ಲಾಗ್ ಬಾನಿನ ಈ ದಿನದ ಚುಕ್ಕಿ, ತೋರಿಸುತ್ತಾರೆ ಬ್ಲಾಗಿನಿ.
ಇಂದಿನ ಬ್ಲಾಗ್ ಬಾನಿನಲ್ಲಿ ಚಂದಿನ ಅವರ ಕೂಗು ಲೇಖಕರು ಸೊಗಸಾದ ಕವಿತೆಗಳನ್ನ ಲಯಬದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ವಿಷಯ ವೈವಿಧ್ಯ, ಪ್ರಾಸ, ಮತ್ತು ಸರಳ ಅನುಭಾವ ಈ ಕವಿತೆಗಳ ವೈಶಿಷ್ಟ್ಯ. ವಿಷಯಗಳು ಮನಮುಟ್ಟುವ ಸಾಲುಗಳಲ್ಲಿ ಹಿತವಾದ ಓದನ್ನು ತೆರೆದಿಡುತ್ತವೆ.
ಎಲ್ಲ ಕವಿತೆಗಳೂ ಆಸಕ್ತಿಕರವಾಗಿದ್ದು, ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಕವಿಯ ಮನದ ಕೂಗು ಓದುಗರ ಮನಸಿನಲ್ಲಿ ಮರುದನಿಗೊಳ್ಳುತ್ತದೆ.
_______________________
ಅವಧಿ

ಬ್ಲಾಗಮಂಡಲ, ಮಾರ್ಚ್ 28, 2008:

‘ಚಂದಿನ’- ಅವಧಿಯ ಖಾಯಂ ಓದುಗರು. ಅಪಾರ ಪ್ರೀತಿಯಿಂದ ನಮ್ಮ ಬರಹಗಳಿಗೆ ಪ್ರತಿಕ್ರಿಯಿಸುತ್ತಾರೆ. ಕವಿತೆ ಇವರನ್ನು ಸೆಳೆದಿದೆ. ಹಾಗಾಗಿ ತಮ್ಮ ಭಾವನೆಗಳಿಗೆ ವೇದಿಕೆ ಒದಗಿಸಲು ‘ಕೂಗು’ ಬ್ಲಾಗ್ ರೂಪಿಸಿದ್ದಾರೆ. ಹತ್ತು ಹಲವು ವಿಷಯಗಳ ಸುತ್ತ ಇವರ ಕವನಗಳು ಗಿರಕಿ ಹೊಡೆಯುತ್ತವೆ. ಈ ಬಾರಿ ಕನ್ನಡದ ಬ್ಲಾಗ್ ಗಳನ್ನೇ ಆಧರಿಸಿ ಕವಿತೆ ರಚಿಸಿದ್ದಾರೆ. ಕುತೂಹಲಕರವಾಗಿದೆ. ಓದಿ…



Watermark theme. Powered by Blogger.