ನಿಮ್ಮ ವೈವಾಹಿಕ ಜೀವನವು ಪ್ರೀತಿಯ ಬಟ್ಟಲ್ಲಲ್ಲಿ ತುಂಬಿ ತುಳುಕಬೇಕಾದರೆ, ನೀವು ತಪ್ಪು ಮಾಡಿದಾಗ, ತಕ್ಷಿಣ ಒಪ್ಪಿಕೊಳ್ಳಿ; ನೀವು ಸರಿಯೆಂದೆನಿಸಿದಾಗ, ತೆಪ್ಪಗೆ ಬಾಯಿ ಮುಚ್ಚಿಕೊಂಡಿರಿ.
ಮೂಲಕವಿ: ಓಗ್ದೆನ್ ನಾಶ್ ಕನ್ನಡಕ್ಕೆ : ಚಂದಿನ
2 comments:
Anonymous
said...
ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ. ನೀವು ಬಂದರೆ ತುಂಬಾ ಸಂತೋಷ ಆಗುತ್ತೆ.

ಶುಭವಾಗಲಿ,
- ಶಮ, ನಂದಿಬೆಟ್ಟ
ಆತ್ಮೀಯ ಶಮರವರೆ,
ಖಂಡಿತ ಪ್ರಯತ್ನಿಸುವೆ.
- ಚಂದಿನ
Post a Comment