Jun 8, 2009

ಬಿಂಬ – 26

ಸದಾ ಅಮಲಿನಲ್ಲಿರು
ಕಾವ್ಯ, ಸಂಗೀತ
ಅಥವಾ ಸಕಿಯ
ಸಂಗದಲ್ಲಿ,
ಇದ್ಯಾವುದೂ
ಸಾಧ್ಯವಾಗದಿದ್ದರೆ
ಕನಿಷ್ಟ ಮದ್ಯಪಾನದ
ಸಹಾಯದಿಂದಾದರೂ ಸರಿ.

2 comments:

ದಡ್ಡಜೀವಿ said...
This comment has been removed by the author.
ದಡ್ಡಜೀವಿ said...

ನಿಮ್ಮ blog ಬಹಳಾ ಚೆನ್ನಾಗಿದೆ......... ಈ ಮೇಲಿನ ಪದ್ಯದಲ್ಲಿ ಸಖಿ, 'ಸಕಿ' ಆಗಿದೆ ಎಂದನಿಸುತ್ತಿದೆ... ತಪ್ಪಾಗಿ ಸೂಚಿಸಿದ್ದಲ್ಲಿ ಕ್ಷಮಿಸಿ.