Jun 10, 2009

ನೀಲಿಹಕ್ಕಿ

ನನ್ನ ಹೃದಯದಲ್ಲೊಂದು ನೀಲಿಹಕ್ಕಿಯಿದೆ
ಅದು ಹೊರ ಬಂದು ಸ್ವಚ್ಛಂದ ಹಾರಲು ಬಯಸುತ್ತದೆ
ಆದರೆ ನಾನವನಿಗೆ ಬಹಳ ಕಷ್ಟ ಕೊಡುತ್ತೇನೆ
ಹೇಳುತ್ತನೆ, ನೀನಲ್ಲೇ ಬಿದ್ದಿರು, ನಾನೆಂದಿಗೂ
ನಿನ್ನನ್ನು ಬೇರೆ ಯಾರೂ ನೋಡಲು
ಬಿಡುವುದಿಲ್ಲ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

2 comments:

shivu said...

ಅನುವಾದ ಚೆನ್ನಾಗಿದೆ..

Chandina said...

ಧನ್ಯವಾದಗಳು ಶಿವು ಅವರೆ,