May 28, 2009

ನೊಣ

ದೇವರು ಅವನ ಬುದ್ಧಿವಂತಿಕೆಯಿಂದ
ನೊಣವನ್ನು ಸೃಷ್ಟಿಸಿದ
ತದನಂತರ,
ಏಕೆಂದು
ನಮಗೆ ಹೇಳುವುದ
ಮರೆತ

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

2 comments:

ಶಿವಪ್ರಕಾಶ್ said...

ದೇವರು ಹೇಳದೆ ನಮ್ಮ ತಲೆಯಲ್ಲಿ ಇರುವೆ ಬಿಟ್ಟ. :)

ಚಂದಿನ said...

ಧನ್ಯವಾದಗಳು.

-ಚಂದಿನ