ನನ್ನ ಜೀವನದುದ್ದಕ್ಕೂ ಬೇಜವಾಬ್ದಾರಿಯಾಗಿ, ಜುಮ್ಮಂಥ ನಿಶ್ಚಿಂತೆಯಾಗಿ ಇರಬಹುದಿತ್ತು ಬದುಕಿ ಉಳಿಯುದಕ್ಕಾಗಿಯೇ ಇವೆಲ್ಲವನ್ನೂ ಮಾಡಬೇಕಾದ ಅನಿವಾರ್ಯತೆ, ನಿಜವಾಗಲೂ ಇದೊಂದು ಅನಗತ್ಯ ಕಿರುಕುಳ.
ಓಗ್ದೆನ್ ನಾಶ್ ಅವರು ಆಗಸ್ಟ್ 19, 1902 ರಲ್ಲಿ ರಿಯ್, ನ್ಯೂಯಾರ್ಕ್ ನಲ್ಲಿ ಜನಿಸಿ 1971ರಲ್ಲಿ ನಿಧನರಾದರು. ಮಕ್ಕಳ ಸಾಹಿತ್ಯ ಹಾಗೇ ಹಾಸ್ಯ ಸಾಹಿತ್ಯದಲ್ಲಿ ಪ್ರಖ್ಯಾತರು. ಇದು ನನಗೆ ತಿಳಿದ ಅಲ್ಪ ಮಾಹಿತಿ.
2 comments:
kavanagaLa jotege avarugaLa bagge tilisikoDi...
ಮೇಡಮ್,
ಓಗ್ದೆನ್ ನಾಶ್ ಅವರು ಆಗಸ್ಟ್ 19, 1902 ರಲ್ಲಿ ರಿಯ್, ನ್ಯೂಯಾರ್ಕ್ ನಲ್ಲಿ ಜನಿಸಿ 1971ರಲ್ಲಿ ನಿಧನರಾದರು.
ಮಕ್ಕಳ ಸಾಹಿತ್ಯ ಹಾಗೇ ಹಾಸ್ಯ ಸಾಹಿತ್ಯದಲ್ಲಿ ಪ್ರಖ್ಯಾತರು.
ಇದು ನನಗೆ ತಿಳಿದ ಅಲ್ಪ ಮಾಹಿತಿ.
-ಚಂದಿನ
Post a Comment