May 27, 2009

ಆತ್ಮಾವಲೋಕನದ ಪ್ರತಿಬಿಂಬ

ನನ್ನ ಜೀವನದುದ್ದಕ್ಕೂ ಬೇಜವಾಬ್ದಾರಿಯಾಗಿ, ಜುಮ್ಮಂಥ ನಿಶ್ಚಿಂತೆಯಾಗಿ ಇರಬಹುದಿತ್ತು
ಬದುಕಿ ಉಳಿಯುದಕ್ಕಾಗಿಯೇ ಇವೆಲ್ಲವನ್ನೂ ಮಾಡಬೇಕಾದ ಅನಿವಾರ್ಯತೆ,
ನಿಜವಾಗಲೂ ಇದೊಂದು ಅನಗತ್ಯ ಕಿರುಕುಳ.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

2 comments:

ಮನಸು said...

kavanagaLa jotege avarugaLa bagge tilisikoDi...

ಚಂದಿನ said...

ಮೇಡಮ್,

ಓಗ್ದೆನ್ ನಾಶ್ ಅವರು ಆಗಸ್ಟ್ 19, 1902 ರಲ್ಲಿ ರಿಯ್, ನ್ಯೂಯಾರ್ಕ್ ನಲ್ಲಿ ಜನಿಸಿ 1971ರಲ್ಲಿ ನಿಧನರಾದರು.
ಮಕ್ಕಳ ಸಾಹಿತ್ಯ ಹಾಗೇ ಹಾಸ್ಯ ಸಾಹಿತ್ಯದಲ್ಲಿ ಪ್ರಖ್ಯಾತರು.
ಇದು ನನಗೆ ತಿಳಿದ ಅಲ್ಪ ಮಾಹಿತಿ.

-ಚಂದಿನ